Education
ತಬಲಾ ವಾದನದಲ್ಲಿ ಮಿಂಚಿದ ಪುಟ್ಟ ಬಾಲಕಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆ

ತಬಲಾ ವಾದನದಲ್ಲಿ ಮಿಂಚಿದ ಪುಟ್ಟ ಬಾಲಕಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆ

oneindia1h
THE BRIEF
1

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ 2 ವರ್ಷ 10 ತಿಂಗಳ ಬಾಲಕಿ ಸ್ವರಶ್ರೀ ಹೆಗಡೆ ಅವರು ತಬಲಾ ವಾದನದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

2

ಈ ಎಳೆ ವಯಸ್ಸಿನಲ್ಲೇ ಬರೋಬ್ಬರಿ 12 ತಾಳಗಳನ್ನು ಬಾಯಲ್ಲಿ ಸ್ಪಷ್ಟವಾಗಿ ಉಚ್ಚರಿಸುತ್ತಾ, ಕೈಗಳಿಂದ ಲಯಬದ್ಧವಾಗಿ ನುಡಿಸುವ ಕೌಶಲ ಕರಗತ ಮಾಡಿಕೊಂಡಿದ್ದಾರೆ.

3

ಬಾಲಕಿಯ ಈ ಅಪರೂಪದ ನೆನಪಿನ ಶಕ್ತಿ ಹಾಗೂ ಪ್ರತಿಭೆಯನ್ನು ಗುರುತಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ ನೀಡಿ ದಾಖಲೆಗೆ ಸೇರಿಸಲಾಗಿದೆ.