Sports
ಹಾಂಗ್ ಕಾಂಗ್ ಸಿಕ್ಸಸ್: ಚೊಚ್ಚಲ ಟ್ರೋಫಿ ಗೆದ್ದ ಅಫ್ಘಾನಿಸ್ತಾನ

ಹಾಂಗ್ ಕಾಂಗ್ ಸಿಕ್ಸಸ್: ಚೊಚ್ಚಲ ಟ್ರೋಫಿ ಗೆದ್ದ ಅಫ್ಘಾನಿಸ್ತಾನ

tv9kannada1h
THE BRIEF
1

ಹಾಂಗ್ ಕಾಂಗ್ ಸಿಕ್ಸಸ್ 2026 ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಅಫ್ಘಾನಿಸ್ತಾನ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

2

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ನಿಗದಿತ 6 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 115 ರನ್ ಕಲೆಹಾಕಿ, ಗೆಲ್ಲಲು 116 ರನ್‌ಗಳ ಗುರಿ ನೀಡಿತ್ತು.

3

ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನವು 5.1 ಓವರ್‌ಗಳಲ್ಲಿ ಗುರಿ ತಲುಪಿ 5 ಎಸೆತಗಳು ಬಾಕಿ ಇರುವಂತೆ ಭರ್ಜರಿ ಗೆಲುವು ದಾಖಲಿಸಿತು.