
ಶೇರ್-ಎ-ಪಂಜಾಬ್ ಟಿ20 ಲೀಗ್‌ನಲ್ಲಿ ಫಜಿಲ್ಕಾ ಫಾಲ್ಕನ್ಸ್ ಪರ ಆಡಿದ ಶುಭ್ಮನ್ ಗಿಲ್, 21 ಎಸೆತಗಳಲ್ಲಿ 40 ರನ್ ಗಳಿಸಿ ತಂಡದ 1 ರನ್ ಗೆಲುವಿಗೆ ನೆರವಾದರು.
ಪಂದ್ಯದಲ್ಲಿ 7 ಬೌಂಡರಿಗಳನ್ನು ಬಾರಿಸಿದ ಗಿಲ್ ಅವರಿಗೆ, ಟೀಂ ಇಂಡಿಯಾ ಆಟಗಾರ ಅಭಿಷೇಕ್ ಶರ್ಮಾ ಅವರ ತಂದೆ 5000 ರೂ. ಬಹುಮಾನ ನೀಡಿದರು.
ಗಿಲ್ ಅವರು 190.48 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದು, ಈ ಪಂದ್ಯದಲ್ಲಿ ಫಜಿಲ್ಕಾ ಫಾಲ್ಕನ್ಸ್ 20 ಓವರ್‌ಗಳಲ್ಲಿ 170 ರನ್ ಕಲೆಹಾಕಿತ್ತು.