
ಸೆಪ್ಟೆಂಬರ್ 9ರಂದು ಬೆಂಗಳೂರು ನಗರದಲ್ಲಿ ಪೆಟ್ರೋಲ್ ದರ ₹111.68 ಮತ್ತು ಡೀಸೆಲ್ ದರ ₹99.56 ದಾಖಲಾಗಿದೆ.
ಬಾಗಲಕೋಟೆ, ಬೀದರ್, ವಿಜಯಪುರ, ದಾವಣಗೆರೆ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ₹112.07ರಷ್ಟಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ₹110.31 ಹಾಗೂ ಡೀಸೆಲ್ ದರ ₹98.22ರಂತೆ ಮಾರಾಟವಾಗುತ್ತಿದೆ.