Entertainment
ಚಿತ್ರರಂಗದಲ್ಲಿ 30 ವರ್ಷ ಪೂರೈಸಿದ ನಟ ಕಿಚ್ಚ ಸುದೀಪ್: ಗಣ್ಯರಿಂದ ಶುಭ ಹಾರೈಕೆ

ಚಿತ್ರರಂಗದಲ್ಲಿ 30 ವರ್ಷ ಪೂರೈಸಿದ ನಟ ಕಿಚ್ಚ ಸುದೀಪ್: ಗಣ್ಯರಿಂದ ಶುಭ ಹಾರೈಕೆ

tv9kannada1h
THE BRIEF
1

ನಟ ಕಿಚ್ಚ ಸುದೀಪ್ ಅವರು ಚಿತ್ರರಂಗದಲ್ಲಿ 30 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು 'ಬಿಗ್ ಬಾಸ್ ಕನ್ನಡ ಸೀಸನ್ 13' ವೇದಿಕೆಯಲ್ಲಿ ಅಭಿನಂದನೆ ಸಲ್ಲಿಸಲಾಗಿದೆ.

2

ಸೌರವ್ ಗಂಗೂಲಿ, ಮೋಹನ್​ಲಾಲ್ ಹಾಗೂ ಸಲ್ಮಾನ್ ಖಾನ್ ಅವರು ವೀಡಿಯೊ ಮೂಲಕ ಸುದೀಪ್ ಅವರಿಗೆ ಶುಭಕೋರಿದ್ದಾರೆ.

3

ಸುದೀಪ್ ಅವರ ತಂದೆ ಸಂಜೀವ್ ಅವರ ಧ್ವನಿಮುದ್ರಿಕೆಯನ್ನು ಪ್ರಸಾರ ಮಾಡಿದಾಗ ಸುದೀಪ್ ಭಾವುಕರಾಗಿದ್ದಾರೆ.