ಶುಕ್ರನ ಪ್ರಭಾವದಿಂದ ಈ ದಿನ ನಿಮಗೆ ಆರ್ಥಿಕ ಸಂಗ್ರಹ ಹಾಗೂ ಹಣಕಾಸಿನ ವಿಚಾರದಲ್ಲಿ ನಿಶ್ಚಿಂತೆ ಮತ್ತು ನೆಮ್ಮದಿ ಸಿಗಲಿದೆ.
ಕುಟುಂಬದ ಸದಸ್ಯರೊಂದಿಗೆ ಬಾಂಧವ್ಯ ಗಟ್ಟಿಯಾಗಲಿದ್ದು, ಸಂಗಾತಿಯಿಂದ ಅನೀರಿಕ್ಷಿತ ಉಡುಗೊರೆ ಅಥವಾ ಉತ್ತಮ ಸಲಹೆ ದೊರೆಯುತ್ತದೆ.
ಉದ್ಯೋಗಸ್ಥರಿಗೆ ವೇತನ ಭಡ್ತಿ ಅಥವಾ ಹಿರಿಯ ಅಧಿಕಾರಿಗಳಿಂದ ವಿಶೇಷ ಮನ್ನಣೆ ಸಿಗುವ ಸೂಚನೆಗಳಿವೆ.