Entertainment
ಬಿಗ್‌ಬಾಸ್ ಮನೆಯಲ್ಲಿ ಮಂಜನ ವಿರುದ್ಧ ಮುಗಿಬಿದ್ದ ಸ್ಪರ್ಧಿಗಳು

ಬಿಗ್‌ಬಾಸ್ ಮನೆಯಲ್ಲಿ ಮಂಜನ ವಿರುದ್ಧ ಮುಗಿಬಿದ್ದ ಸ್ಪರ್ಧಿಗಳು

tv9kannada1h
THE BRIEF
1

ಬಿಗ್‌ಬಾಸ್ ಮನೆಯಲ್ಲಿ ಗಂಧರ್ವ ಮತ್ತು ರಾಕ್ಷಸ ಟಾಸ್ಕ್ ವೇಳೆ ಸ್ಪರ್ಧಿಗಳು ಕಹಿ ಘಟನೆಗಳನ್ನು ಎದುರಿಸಿದ್ದು, ಮಾಡರ್ನ್ ಕವಿ ಮಂಜ ರಾಕ್ಷಸನಂತೆ ವರ್ತಿಸಿದ್ದಾರೆ.

2

ಸಹ ಸ್ಪರ್ಧಿಗಳೊಂದಿಗೆ ಕೀಳು ಭಾಷೆ ಬಳಕೆ ಮಾಡುವುದು ಹಾಗೂ ಪ್ರಾಪರ್ಟಿಗಳನ್ನು ಮುರಿದುಹಾಕುವಂತಹ ಚಟುವಟಿಕೆಗಳನ್ನು ಮಂಜ ಈ ವಾರ ನಡೆಸಿದ್ದಾರೆ.

3

ಮನೆ ಮಂದಿಯೆಲ್ಲಾ ತಮ್ಮ ಮೇಲೆ ಗಂಭೀರ ಆರೋಪ ಮಾಡಿ ಕಳಪೆ ನೀಡಿದಾಗ ಮಂಜ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದರು.