
ಸುಮಾರು ವರ್ಷಗಳ ಹಿಂದೆ ಸೂಪರ್ ಹಿಟ್ ಆಗಿದ್ದ ‘ಕೆಂಡ ಸಂಪಿಗೆ’ ಸಿನಿಮಾದ ಸೀಕ್ವೆಲ್ ‘ಕಾಗೆ ಬಂಗಾರ’ ಚಿತ್ರ ಸೆಟ್ಟೇರಿದೆ.
ನಿರ್ದೇಶಕ ಹಾಗೂ ನಟನಾಗಿ ಗುರುತಿಸಿಕೊಂಡಿರುವ ನಟೇಶ್ ಹೆಗಡೆ ಅವರು ಈ ಚಿತ್ರದಲ್ಲಿ ರೂಬಿ ಹೆಸರಿನ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಪ್ರಖ್ಯಾತ್ ಸೂರ್ಯ ಮತ್ತು ರಿಥನ್ಯಾ ವಿಜಯ್‌ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ.