Entertainment
ಬಿಗ್‌ಬಾಸ್ ಮನೆಯಲ್ಲಿ ತಿನಿಸು ಕದ್ದ ಕಿರಣ್ ಮತ್ತು ಜಗದೀಶ್‌ಗೆ ಶಿಕ್ಷೆ

ಬಿಗ್‌ಬಾಸ್ ಮನೆಯಲ್ಲಿ ತಿನಿಸು ಕದ್ದ ಕಿರಣ್ ಮತ್ತು ಜಗದೀಶ್‌ಗೆ ಶಿಕ್ಷೆ

tv9kannada1h
THE BRIEF
1

ಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್ ವೇಳೆ ತಿನಿಸು ಕದ್ದು ಇರಿಸಿಕೊಂಡಿದ್ದ ಕಿರಣ್ ಶಾಸ್ತ್ರಿ ಮತ್ತು ಜಗದೀಶ್ ಅವರಿಗೆ ನಟ ಸುದೀಪ್ ಸ್ವತಃ ಶಿಕ್ಷೆ ಘೋಷಿಸಿದ್ದಾರೆ.

2

ಮುಂದಿನ ವಾರದವರೆಗೆ ಮನೆಗೆ ಯಾವುದೇ ತಿನಿಸು ಬಂದರೂ ಅವುಗಳನ್ನು ಕಿರಣ್ ಹಾಗೂ ಜಗದೀಶ್ ಅವರಿಗೆ ನೀಡುವಂತಿಲ್ಲ ಎಂದು ಸುದೀಪ್ ಆದೇಶಿಸಿದರು.

3

ಒಂದೊಮ್ಮೆ ಇಬ್ಬರೂ ಮತ್ತೆ ಕಳ್ಳತನ ಮಾಡಿದರೆ ನೇರವಾಗಿ ನಾಮಿನೇಟ್ ಆಗಲಿದ್ದಾರೆ ಎಂದು ಎಚ್ಚರಿಕೆ ನೀಡಿರುವ ಸುದೀಪ್, ದಿನಸಿ ಸಾಮಾಗ್ರಿಗಳನ್ನೂ ಪ್ರತ್ಯೇಕವಾಗಿ ಇಡುವಂತೆ ಸೂಚಿಸಿದ್ದಾರೆ.