Indian Politics
ಹರಿಯಾಣದ ಬಳಿಕ ಪಂಜಾಬ್‌ನ ಖನ್ನಾದಲ್ಲಿ ದೆಹಲಿ-ಶ್ರೀನಗರ ಬಸ್ ಮೇಲೆ ಕಲ್ಲುತೂರಾಟ ದಾಳಿ

ಹರಿಯಾಣದ ಬಳಿಕ ಪಂಜಾಬ್‌ನ ಖನ್ನಾದಲ್ಲಿ ದೆಹಲಿ-ಶ್ರೀನಗರ ಬಸ್ ಮೇಲೆ ಕಲ್ಲುತೂರಾಟ ದಾಳಿ

tv9kannada1h
THE BRIEF
1

ಹರಿಯಾಣದಲ್ಲಿ ಬಸ್‌ಗಳ ಮೇಲೆ ಕಲ್ಲುತೂರಾಟ ನಡೆದ ಬೆನ್ನಲ್ಲೇ, ಪಂಜಾಬ್‌ನ ಖನ್ನಾ ಪ್ರದೇಶದಲ್ಲಿ ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಪ್ರಯಾಣಿಕರ ಬಸ್ ಒಂದರ ಮೇಲೆ ದುಷ್ಕರ್ಮಿಗಳು ಮತ್ತೆ ಕಲ್ಲುತೂರಾಟ ನಡೆಸಿ ದಾಳಿ ನಡೆಸಿದ್ದಾರೆ.

2

ಈ ಅನಿರೀಕ್ಷಿತ ದಾಡಿಯಿಂದ ಬಸ್‌ನ ಗಾಜುಗಳು ಪುಡಿಯಾಗಿದ್ದು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಬಸ್‌ನಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ.

3

ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ದೊಡ್ಡ ಗಾಯಗಳಾಗಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದು, ಖನ್ನಾ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.