
ಆಗಸ್ಟ್ 6ರಂದು ಬೆಂಗಳೂರು ನಗರದಲ್ಲಿ ಪೆಟ್ರೋಲ್ ದರ ಲೀಟರ್ಗೆ 110.93 ರೂಪಾಯಿ ಮತ್ತು ಡೀಸೆಲ್ ದರ 98.80 ರೂಪಾಯಿಗಳಷ್ಟಿದೆ.
ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ, ರಾಯಚೂರು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪೆಟ್ರೋಲ್ ದರ 112.02 ರೂಪಾಯಿ ಇದೆ.
ಮೇಲೆ ತಿಳಿಸಿದ 18 ಜಿಲ್ಲೆಗಳಲ್ಲಿ ಡೀಸೆಲ್ ದರ ಲೀಟರ್ಗೆ 100 ರೂಪಾಯಿಗಳಾಗಿದ್ದು, ಉಳಿದ ಜಿಲ್ಲೆಗಳಲ್ಲಿ ದರವು ಬೆಂಗಳೂರಿನ ದರಕ್ಕೆ ಸಮಾನವಾಗಿ 98.80 ರೂಪಾಯಿಗಳಷ್ಟಿದೆ.