ಬುಧನ ಅನುಗ್ರಹದಿಂದ ಕನ್ಯಾ ರಾಶಿಯವರು ಇಂದು ಆರಂಭಿಸುವ ಪ್ರತಿಯೊಂದು ಕೆಲಸದಲ್ಲೂ ನಿಖರತೆ ಹಾಗೂ ಯಶಸ್ಸು ಕಾಣುವಿರಿ.
ಕುಟುಂಬ ಸದಸ್ಯರೊಡನೆ ದೇವಾಲಯಗಳಿಗೆ ಭೇಟಿ ನೀಡುವ ಸಂಭವವಿದ್ದು, ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಉದ್ಯಮಿಗಳಿಗೆ ಸಾಲ ಮರುಪಾವತಿಯಲ್ಲಿ ಎದುರಾಗಿದ್ದ ತೊಡಕುಗಳು ನಿವಾರಣೆಯಾಗಲಿವೆ.