Sports
ಮುಂಬೈ ಇಂಡಿಯನ್ಸ್ ಕೋಚ್ ಆದ ಬೆನ್ನಲ್ಲೇ ಸಿಎಸ್‌ಕೆ ತಂಡವನ್ನು ಕೆಣಕಿದ ಪೊಲಾರ್ಡ್

ಮುಂಬೈ ಇಂಡಿಯನ್ಸ್ ಕೋಚ್ ಆದ ಬೆನ್ನಲ್ಲೇ ಸಿಎಸ್‌ಕೆ ತಂಡವನ್ನು ಕೆಣಕಿದ ಪೊಲಾರ್ಡ್

tv9kannada2h
THE BRIEF
1

ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡ ಕೀರನ್ ಪೊಲಾರ್ಡ್, ಸೌತ್ ಆಫ್ರಿಕಾದ SA20 ಲೀಗ್‌ನ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡದಿಂದ ಹಿಂದೆ ಸರಿದಿದ್ದಾರೆ.

2

ಹರಾಜಿನಲ್ಲಿ 1.5 ಮಿಲಿಯನ್ ರಾಂಡ್ ನೀಡಿ ಖರೀದಿಸಿದ ನಂತರ ಪೊಲಾರ್ಡ್ ದಿಢೀರ್ ಹಿಂದೆ ಸರಿದಿರುವುದು ಸಿಎಸ್‌ಕೆ ಫ್ರಾಂಚೈಸಿಯ ರಣತಂತ್ರವನ್ನು ತಲೆಕೆಳಗಾಗಿಸಿದೆ.

3

ತಂಡದಿಂದ ಹಿಂದೆ ಸರಿದ ಬೆನ್ನಲ್ಲೇ ಪೊಲಾರ್ಡ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಳೆಯ ವೈಯಕ್ತಿಕ ಸೇಡಿನ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಸಿಎಸ್‌ಕೆ ತಂಡವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.