
ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡ ಕೀರನ್ ಪೊಲಾರ್ಡ್, ಸೌತ್ ಆಫ್ರಿಕಾದ SA20 ಲೀಗ್ನ ಜೋಹಾನ್ಸ್ಬರ್ಗ್ ಸೂಪರ್ ಕಿಂಗ್ಸ್ ತಂಡದಿಂದ ಹಿಂದೆ ಸರಿದಿದ್ದಾರೆ.
ಹರಾಜಿನಲ್ಲಿ 1.5 ಮಿಲಿಯನ್ ರಾಂಡ್ ನೀಡಿ ಖರೀದಿಸಿದ ನಂತರ ಪೊಲಾರ್ಡ್ ದಿಢೀರ್ ಹಿಂದೆ ಸರಿದಿರುವುದು ಸಿಎಸ್ಕೆ ಫ್ರಾಂಚೈಸಿಯ ರಣತಂತ್ರವನ್ನು ತಲೆಕೆಳಗಾಗಿಸಿದೆ.
ತಂಡದಿಂದ ಹಿಂದೆ ಸರಿದ ಬೆನ್ನಲ್ಲೇ ಪೊಲಾರ್ಡ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಳೆಯ ವೈಯಕ್ತಿಕ ಸೇಡಿನ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಸಿಎಸ್ಕೆ ತಂಡವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.