Sports
ಒಂದೇ ಒಂದು ರನ್‌ನಿಂದ ದ್ವಿಶತಕ ವಂಚಿತರಾದ ದೇವದತ್ ಪಡಿಕ್ಕಲ್

ಒಂದೇ ಒಂದು ರನ್‌ನಿಂದ ದ್ವಿಶತಕ ವಂಚಿತರಾದ ದೇವದತ್ ಪಡಿಕ್ಕಲ್

tv9kannada1h
THE BRIEF
1

ನ್ಯೂಜಿಲೆಂಡ್ ಎ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ಪರ ಆಡಿದ ಕನ್ನಡಿಗ ದೇವದತ್ ಪಡಿಕ್ಕಲ್ 199 ರನ್ ಗಳಿಸಿ ಔಟಾಗಿದ್ದಾರೆ.

2

ಒಟ್ಟು 248 ಎಸೆತಗಳನ್ನು ಎದುರಿಸಿದ ಅವರು 24 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ ಈ ಮಹತ್ವದ ಇನ್ನಿಂಗ್ಸ್ ಆಡಿದ್ದಾರೆ.

3

ಪಡಿಕ್ಕಲ್ ಅವರ ಈ ಜವಾಬ್ದಾರಿಯುತ ಬ್ಯಾಟಿಂಗ್‌ನಿಂದಾಗಿ ಭಾರತ ಎ ತಂಡವು ದ್ವಿತೀಯ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 377 ರನ್ ಕಲೆಹಾಕಿದೆ.