Sports
ಜೂನಿಯರ್ ಏಷ್ಯಾ ಕಪ್ ಹಾಕಿ: ಪಾಕಿಸ್ತಾನದೊಂದಿಗೆ ಭಾರತದ ಕ್ವಾರ್ಟರ್‌ಫೈನಲ್ ಕದನ

ಜೂನಿಯರ್ ಏಷ್ಯಾ ಕಪ್ ಹಾಕಿ: ಪಾಕಿಸ್ತಾನದೊಂದಿಗೆ ಭಾರತದ ಕ್ವಾರ್ಟರ್‌ಫೈನಲ್ ಕದನ

prajavani1h
THE BRIEF
1

ಚೀನಾದ ಮೋಖಿಯಲ್ಲಿ ನಡೆದ ಜೂನಿಯರ್ ಏಷ್ಯಾ ಕಪ್ ಹಾಕಿ ಟೂರ್ನಿಯ ಎಲೀಟ್ ಗುಂಪಿನ ಅಂತಿಮ ಪಂದ್ಯದಲ್ಲಿ ಭಾರತ ಮತ್ತು ಚೀನಾ ತಂಡಗಳು ಗೋಲಿಲ್ಲದೇ ಡ್ರಾ ಸಾಧಿಸಿವೆ.

2

ಗುಂಪು ಹಂತದ 4 ಪಂದ್ಯಗಳಲ್ಲಿ 10 ಪಾಯಿಂಟ್ಸ್ ಗಳಿಸಿದ ಭಾರತ ತಂಡವು, ಗೋಲು ವ್ಯತ್ಯಾಸದ ಆಧಾರದಲ್ಲಿ ಅಗ್ರಸ್ಥಾನ ಪಡೆದು ಗುರುವಾರ ನಡೆಯಲಿರುವ ಕ್ವಾರ್ಟರ್‌ಫೈನಲ್‌ನಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.

3

ಪಂದ್ಯದ ಎಂಟನೇ ನಿಮಿಷದಲ್ಲಿ ಚೀನಾಕ್ಕೆ ದೊರೆತ ಪೆನಾಲ್ಟಿ ಸ್ಟ್ರೋಕ್ ಅನ್ನು ಭಾರತದ ಗೋಲ್ ಕೀಪರ್ ನಿಧಿ ಅಮೋಘವಾಗಿ ತಡೆದು ತಂಡಕ್ಕೆ ಮುನ್ನಡೆ ಸಿಗದಂತೆ ನೋಡಿಕೊಂಡರು.