Entertainment
ಹಾಲಿವುಡ್‌ಗೆ ರಿಮೇಕ್ ಆಗಲಿದೆ ವಿಜಯ್ ಸೇತುಪತಿ ಅಭಿನಯದ 'ಮಹಾರಾಜ' ಸಿನಿಮಾ

ಹಾಲಿವುಡ್‌ಗೆ ರಿಮೇಕ್ ಆಗಲಿದೆ ವಿಜಯ್ ಸೇತುಪತಿ ಅಭಿನಯದ 'ಮಹಾರಾಜ' ಸಿನಿಮಾ

tv9kannada22h
THE BRIEF
1

ವಿಜಯ್ ಸೇತುಪತಿ ಅಭಿನಯದ 2024ರ ಹಿಟ್ ಕ್ರೈಮ್ ಥಿಲ್ಲರ್ ಸಿನಿಮಾ 'ಮಹಾರಾಜ' ಈಗ ಹಾಲಿವುಡ್‌ಗೆ ರಿಮೇಕ್ ಆಗಲು ಅಧಿಕೃತವಾಗಿ ಸಜ್ಜಾಗಿದೆ.

2

ಭಾರತ ಹಾಗೂ ಚೀನಾದಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ 91 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ ಈ ಚಿತ್ರದ ರಿಮೇಕ್ ಹಕ್ಕುಗಳನ್ನು ಪ್ರಸಿದ್ಧ ಹಾಲಿವುಡ್ ಏಜೆನ್ಸಿಯೊಂದು ಪಡೆದುಕೊಂಡಿದೆ.

3

ಮುಂದಿನ ವರ್ಷ ಈ ಪ್ರಾಜೆಕ್ಟ್ ಸೆಟ್ಟೇರುವ ಸಾಧ್ಯತೆಯಿದ್ದು, ಹಾಲಿವುಡ್‌ನ ಪ್ರಮುಖ ನಟರು ಈ ಸಿನಿಮಾದಲ್ಲಿ ನಟಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ನಿರ್ಮಾಪಕ ಸುಧನ್ ಸುಂದರಂ ತಿಳಿಸಿದ್ದಾರೆ.