
ಪತ್ನಿಯೊಂದಿಗೆ ಕನಸಿನ ಪ್ರವಾಸಕ್ಕಾಗಿ ಸಂಗ್ರಹಿಸಿದ್ದ 25 ಲಕ್ಷ ರೂಪಾಯಿ ಹಣವನ್ನು ಪತಿಯೊಬ್ಬರು ಭಾರತೀಯ ಸೇನೆಗೆ ದೇಣಿಗೆಯಾಗಿ ನೀಡಿದ್ದಾರೆ.
ಪತ್ನಿಯ ಅಕಾಲಿಕ ನಿಧನದ ನಂತರ ಅವರ ಮೇಲಿನ ಪ್ರೀತಿ ಹಾಗೂ ದೇಶಪ್ರೇಮದ ಪ್ರತೀಕವಾಗಿ ಈ ಮಹತ್ಕಾರ್ಯವನ್ನು ಮಾಡಲಾಗಿದೆ.
ಈ ಉದಾತ್ತ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನೆಟಿಗರು ತೀವ್ರ ಮೆಚ್ಚುಗೆ ವ್ಯಕ್ತಪಡಿಸಿ ಸೆಲ್ಯೂಟ್ ಮಾಡಿದ್ದಾರೆ.