Education
ಸಿಇಟಿ ಸೀಟು ರದ್ದು ದಂಡ: ಕೆಇಎ ಕಚೇರಿ ಮುಂದೆ ಪೋಷಕರ ಪ್ರತಿಭಟನೆ

ಸಿಇಟಿ ಸೀಟು ರದ್ದು ದಂಡ: ಕೆಇಎ ಕಚೇರಿ ಮುಂದೆ ಪೋಷಕರ ಪ್ರತಿಭಟನೆ

tv9kannada1h
THE BRIEF
1

ಯುಜಿ ಸಿಇಟಿ 2026ರ ಎರಡನೇ ಸುತ್ತಿನ ಸೀಟು ರದ್ದುಪಡಿಸಿ ಮುಂದಿನ ಸುತ್ತಿಗೆ ತೆರಳಲು 5,000 ರೂ. ದಂಡ ವಿಧಿಸಿರುವ ಕೆಇಎ ಕ್ರಮಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2

ಆನ್‌ಲೈನ್ ಮೂಲಕ ಸೀಟು ರದ್ದು ಪ್ರಕ್ರಿಯೆ ಆಗಸ್ಟ್ 27ರಂದು ಆರಂಭವಾಗಿದ್ದು, ಆಗಸ್ಟ್ 29ರ ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ.

3

ವೈದ್ಯಕೀಯ ಶಿಕ್ಷಣ ಇಲಾಖೆಯ ಎಡವಟ್ಟಿನಿಂದ ನರ್ಸಿಂಗ್ ಮತ್ತು ಬಿಪಿಟಿ ಕೋರ್ಸ್‌ಗಳ ನೂರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದ್ದು, ಈ ಬಗ್ಗೆಯೂ ಪ್ರತಿಭಟನೆ ನಡೆದಿದೆ.