
ಯುಜಿ ಸಿಇಟಿ 2026ರ ಎರಡನೇ ಸುತ್ತಿನ ಸೀಟು ರದ್ದುಪಡಿಸಿ ಮುಂದಿನ ಸುತ್ತಿಗೆ ತೆರಳಲು 5,000 ರೂ. ದಂಡ ವಿಧಿಸಿರುವ ಕೆಇಎ ಕ್ರಮಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆನ್ಲೈನ್ ಮೂಲಕ ಸೀಟು ರದ್ದು ಪ್ರಕ್ರಿಯೆ ಆಗಸ್ಟ್ 27ರಂದು ಆರಂಭವಾಗಿದ್ದು, ಆಗಸ್ಟ್ 29ರ ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ಎಡವಟ್ಟಿನಿಂದ ನರ್ಸಿಂಗ್ ಮತ್ತು ಬಿಪಿಟಿ ಕೋರ್ಸ್ಗಳ ನೂರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದ್ದು, ಈ ಬಗ್ಗೆಯೂ ಪ್ರತಿಭಟನೆ ನಡೆದಿದೆ.