Economy
ಪ್ರಸಕ್ತ ಸಾಲಿನಲ್ಲಿ ಎಸ್‌ಬಿಐನಿಂದ 12 ಸಾವಿರ ಸಿಬ್ಬಂದಿ ನೇಮಕ

ಪ್ರಸಕ್ತ ಸಾಲಿನಲ್ಲಿ ಎಸ್‌ಬಿಐನಿಂದ 12 ಸಾವಿರ ಸಿಬ್ಬಂದಿ ನೇಮಕ

prajavani1h
THE BRIEF
1

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಸುಮಾರು 12 ಸಾವಿರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಸಿ.ಎಸ್.ಸೆಟ್ಟಿ ತಿಳಿಸಿದ್ದಾರೆ.

2

ಗುಮಾಸ್ತ ಮತ್ತು ಕಚೇರಿ ದರ್ಜೆಯ ಹುದ್ದೆಗಳಿಗೆ 11 ಸಾವಿರದಿಂದ 12 ಸಾವಿರದವರೆಗೆ ನೇಮಕಾತಿ ನಡೆಯಲಿದ್ದು, ನಿವೃತ್ತಿ ಮತ್ತು ಬ್ಯಾಂಕ್‌ನ ಅಗತ್ಯಗಳಿಗೆ ಅನುಗುಣವಾಗಿ ಈ ಪ್ರಕ್ರಿಯೆ ನಡೆಯಲಿದೆ.

3

ನೇಮಕಾತಿಯ ಜೊತೆಗೆ ಬ್ಯಾಂಕ್ ತನ್ನ ಜಾಲವನ್ನು ವಿಸ್ತರಿಸುವ ನಿಟ್ಟಿನಲ್ಲಿ ದೇಶಾದ್ಯಂತ 250 ಹೊಸ ಶಾಖೆಗಳನ್ನು ತೆರೆಯಲು ನಿರ್ಧರಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.