Entertainment
ಬಿಗ್ ಬಾಸ್ ಕನ್ನಡ: ‘ರಾಕ್ಷಸರು-ಗಂಧರ್ವರು’ ಟಾಸ್ಕ್ ವೇಳೆ ಕಣ್ಣೀರಿಟ್ಟ ಕಿರಣ್ ಶಾಸ್ತ್ರಿ

ಬಿಗ್ ಬಾಸ್ ಕನ್ನಡ: ‘ರಾಕ್ಷಸರು-ಗಂಧರ್ವರು’ ಟಾಸ್ಕ್ ವೇಳೆ ಕಣ್ಣೀರಿಟ್ಟ ಕಿರಣ್ ಶಾಸ್ತ್ರಿ

tv9kannada57m
THE BRIEF
1

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಈ ವಾರ ಸ್ಪರ್ಧಿಗಳಿಗೆ ಜನಪ್ರಿಯ ‘ರಾಕ್ಷಸರು-ಗಂಧರ್ವರು’ ಟಾಸ್ಕ್ ಅನ್ನು ನೀಡಲಾಗಿದ್ದು, ಮಂಜ ಹಾಗೂ ಗಗನ್ ಅವರನ್ನು ರಾಕ್ಷಸರನ್ನಾಗಿಸಲಾಗಿದೆ.

2

ಮಂಜು ಅವರು ಗಂಧರ್ವರ ತಂಡದಲ್ಲಿದ್ದ ಕಿರಣ್ ಶಾಸ್ತ್ರಿ ಅವರ ಮುಖಕ್ಕೆ ಸಾಂಬಾರ್ ಮೆತ್ತಿ ದಾಳಿ ನಡೆಸಿದ್ದಾರೆ.

3

ಈ ವೇಳೆ ಸಾಂಬಾರ್ ತಮ್ಮ ಕಣ್ಣಿಗೆ ಹೋಗಿದೆ ಎಂದು ಆರೋಪಿಸಿದ ಕಿರಣ್ ಶಾಸ್ತ್ರಿ ಕಣ್ಣೀರು ಹಾಕಿದ್ದಾರೆ.