Indian Politics
ಮೊಬೈಲ್ ಒಡೆದ ತಂದೆಯನ್ನು ಕೊಂದ ಮಗಳು

ಮೊಬೈಲ್ ಒಡೆದ ತಂದೆಯನ್ನು ಕೊಂದ ಮಗಳು

tv9kannada2h
THE BRIEF
1

ಗುಜರಾತ್‌ನ ಸೂರತ್ ನಗರದಲ್ಲಿ ಮನೆಯ ಜವಾಬ್ದಾರಿಗಳ ಕುರಿತು ಬುದ್ಧಿ ಹೇಳಿ ಮೊಬೈಲ್ ಒಡೆದಿದ್ದಕ್ಕೆ 22 ವರ್ಷದ ಮಗಳು ತಂದೆಯನ್ನು ಹತ್ಯೆ ಮಾಡಿದ್ದಾಳೆ.

2

ಆರೋಪಿ ಕಾಜಲ್ ಎಂಬುವವಳು ಪ್ರೆಷರ್ ಕುಕ್ಕರ್ ಮುಚ್ಚಳದಿಂದ ತಂದೆಯ ತಲೆಗೆ ಹೊಡೆದು, ಕತ್ತಿಯಿಂದ ಹೊಟ್ಟೆಗೆ ಇರಿದ್ದಾಳೆ.

3

ತೀವ್ರ ರಕ್ತಸ್ರಾವದಿಂದ ಮೃತಪಟ್ಟ ರಮೇಶ್ ಸಿಂಗ್ ಅವರ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಆರೋಪಿಯನ್ನು ಬಂಧಿಸಿದ್ದಾರೆ.