Economy
ಚಿನ್ನ ಮತ್ತು ಬೆಳ್ಳಿ ದರ ಭಾರಿ ಇಳಿಕೆ: 10 ತಿಂಗಳ ಕನಿಷ್ಠ ಮಟ್ಟಕ್ಕೆ ಚಿನ್ನ

ಚಿನ್ನ ಮತ್ತು ಬೆಳ್ಳಿ ದರ ಭಾರಿ ಇಳಿಕೆ: 10 ತಿಂಗಳ ಕನಿಷ್ಠ ಮಟ್ಟಕ್ಕೆ ಚಿನ್ನ

prajavani1h
THE BRIEF
1

ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟದ ಒತ್ತಡ ಹೆಚ್ಚಿದ್ದರಿಂದ ದೇಶದ ಚಿನಿವಾರ ಪೇಟೆಯಲ್ಲಿ ಶನಿವಾರ ಚಿನ್ನ ಮತ್ತು ಬೆಳ್ಳಿ ದರ ತೀವ್ರ ಕುಸಿತ ಕಂಡಿದೆ.

2

ಶೇ 99.9ರಷ್ಟು ಪರಿಶುದ್ಧತೆಯ 10 ಗ್ರಾಂ ಚಿನ್ನದ ದರ ₹3,200ರಷ್ಟು ಇಳಿದು ₹1.42 ಲಕ್ಷಕ್ಕೆ ತಲುಪಿದ್ದು, ಇದು 10 ತಿಂಗಳ ಕನಿಷ್ಠ ಮಟ್ಟವಾಗಿದೆ.

3

ಬೆಳ್ಳಿ ದರವು ಕೆ.ಜಿಗೆ ₹4,200ರಷ್ಟು ಕುಸಿದು ₹1.86 ಲಕ್ಷಕ್ಕೆ ತಲುಪಿದ್ದು, ಹೆಚ್ಚುತ್ತಿರುವ ಇಂಧನ ಬೆಲೆ ಹಾಗೂ ಅಮೆರಿಕ ಫೆಡರಲ್ ರಿಸರ್ವ್ ನಿಲುವೇ ಈ ಇಳಿಕೆಗೆ ಕಾರಣ ಎನ್ನಲಾಗಿದೆ.