Entertainment
ನಟ ಸಾಯಿ ದುರ್ಗಾ ತೇಜ್ ಹಾಗೂ ಕಿರಣ್ ಅದ್ಧೂರಿ ನಿಶ್ಚಿತಾರ್ಥ ಸಂಪೂರ್ಣ

ನಟ ಸಾಯಿ ದುರ್ಗಾ ತೇಜ್ ಹಾಗೂ ಕಿರಣ್ ಅದ್ಧೂರಿ ನಿಶ್ಚಿತಾರ್ಥ ಸಂಪೂರ್ಣ

tv9kannada2h
THE BRIEF
1

ಟಾಲಿವುಡ್ ನಟ ಸಾಯಿ ದುರ್ಗಾ ತೇಜ್ ಹಾಗೂ ಕಿರಣ್ ಅವರ ನಿಶ್ಚಿತಾರ್ಥ ನವೆಂಬರ್ 5ರಂದು ಹೈದರಾಬಾದ್‌ನ ಹಿಲ್ಟನ್ ಹೈದರಾಬಾದ್ ಜಿನೋಮ್ ವ್ಯಾಲಿ ರೆಸಾರ್ಟ್‌ನಲ್ಲಿ ನೆರವೇರಿದೆ.

2

ಕೇವಲ ಕುಟುಂಬದ ಸದಸ್ಯರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮೆಗಾ ಹಾಗೂ ಅಲ್ಲು ಕುಟುಂಬದ ಗಣ್ಯರು ಭಾಗವಹಿಸಿದ್ದರು.

3

ಈ ಜೋಡಿಯ ಮದುವೆಯು ಇದೇ ಡಿಸೆಂಬರ್ 10ರಂದು ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಜರುಗಲಿದೆ.