
ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಸಿಯೆರಾ ಎಸ್ಯುವಿಯ ಹೊಸ ಲೆಜೆಂಡ್ ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಈ ಹೊಸ ಸರಣಿಯ ಆರಂಭಿಕ ಬೆಲೆ 11.99 ಲಕ್ಷ ರೂಪಾಯಿಯಿಂದ ಶುರುವಾಗಲಿದ್ದು, ಒಟ್ಟು 5 ರೂಪಾಂತರಗಳು ಮತ್ತು 18 ಆಯ್ಕೆಗಳಲ್ಲಿ ಲಭ್ಯವಿದೆ.
ಈ ಸರಣಿಯಲ್ಲಿ ಪೆಟ್ರೋಲ್, ಟರ್ಬೊ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ವಿವಿಧ ರೂಪಾಂತರಗಳಿಗೆ ತಕ್ಕಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ನೀಡಲಾಗಿದೆ.