
ಎಲ್ಪಿಜಿ ಗ್ರಾಹಕರಿಗೆ ಅಕ್ಟೋಬರ್ 1, 2026ರಿಂದ ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಪೂರ್ಣಗೊಳಿಸುವುದನ್ನು ಇಂಧನ ಸಚಿವಾಲಯ ಕಡ್ಡಾಯಗೊಳಿಸಿದೆ.
ಬಯೋಮೆಟ್ರಿಕ್ ದೃಢೀಕರಣ ಮಾಡದವರಿಗೆ ಸಬ್ಸಿಡಿ ಸಹಿತ ಸಿಲಿಂಡರ್ ಬುಕಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದ್ದು, ದೃಢೀಕರಣದ ನಂತರ ಮರುಸ್ಥಾಪನೆ ಆಗಲಿದೆ.
ಗ್ರಾಮೀಣ ಹಾಗೂ ನಗರ ಪ್ರದೇಶದ ಎಲ್ಲಾ ಗ್ರಾಹಕರಿಗೆ ಸಿಲಿಂಡರ್ ಮರು-ಬುಕಿಂಗ್ ಅಂತರವನ್ನು ಏಕರೂಪವಾಗಿ 25 ದಿನಗಳಿಗೆ ನಿಗದಿಪಡಿಸಲಾಗಿದೆ.