
ಟ್ರೆಂಟ್ ರಾಕೆಟ್ಸ್ ತಂಡವು ಲಂಡನ್ ಸ್ಪಿರಿಟ್ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ಗಳ ರೋಚಕ ಜಯ ಸಾಧಿಸಿದ್ದು, ಕ್ರೇಗ್ ಓವರ್ಟನ್ ಗೆಲುವಿನ ರೂವಾರಿಯಾದರು.
ಮೊದಲು ಬ್ಯಾಟ್ ಮಾಡಿದ ಲಂಡನ್ ಸ್ಪಿರಿಟ್ 100 ಎಸೆತಗಳಲ್ಲಿ 159 ರನ್ ಗಳಿಸಿದ್ದು, ಟ್ರೆಂಟ್ ರಾಕೆಟ್ಸ್ ಕೊನೆಯ 5 ಎಸೆತಗಳಲ್ಲಿ 10 ರನ್ ಗಳಿಸಿ ಗೆಲುವು ಪಡೆಯಿತು.
ಕೊನೆಯ ಓವರ್ನಲ್ಲಿ ಸಹೋದರ ಜೇಮಿ ಓವರ್ಟನ್ ಬೌಲಿಂಗ್ನಲ್ಲಿ ಕ್ರೇಗ್ ಓವರ್ಟನ್ ಸಿಕ್ಸರ್ ಮತ್ತು ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟರು.