
ರಿಲಯನ್ಸ್ ಜಿಯೋ 108 ಶತಕೋಟಿ ಡಾಲರ್ (₹9 ಲಕ್ಷ ಕೋಟಿ) ಮೌಲ್ಯಮಾಪನದೊಂದಿಗೆ ಅಕ್ಟೋಬರ್ 21-23ರಂದು IPOಗೆ ಬರಲಿದೆ.
ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಕ್ರಾಂತಿ ಸೃಷ್ಟಿಸಿದ ಜಿಯೋ, ಕೃತಕ ಬುದ್ಧಿಮತ್ತೆ, ಕ್ಲೌಡ್ ಸೇವೆಗಳತ್ತ ವಿಸ್ತರಿಸುತ್ತಿದೆ.
ಭಾರತದಲ್ಲಿ ಸ್ಟಾರ್ಲಿಂಕ್ಗೆ ಅನುಮತಿ ನೀಡದ ಬಗ್ಗೆ ಎಲಾನ್ ಮಸ್ಕ್, ಅಂಬಾನಿಯನ್ನು ವ್ಯಂಗ್ಯವಾಡಿದ್ದರು.