
ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಸಿನಿಮಾ 2026ರ ಜನವರಿಯಿಂದ ಜೂನ್ ವರೆಗೆ 37 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿ ನೆಟ್ಫ್ಲಿಕ್ಸ್ನಲ್ಲಿ ದಾಖಲೆ ಬರೆದಿದೆ.
ಈ ವರ್ಷ ಜಗತ್ತಿನಾದ್ಯಂತ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಇಂಗ್ಲೀಷೇತರ ಸಿನಿಮಾ ಎಂದು ನೆಟ್ಫ್ಲಿಕ್ಸ್ ಸಿಇಓ ಟೆಡ್ ಸರಂಡೋಸ್ ತಿಳಿಸಿದ್ದಾರೆ.
‘ಧುರಂಧರ್’ ಫ್ರಾಂಚೈಸಿ ಎರಡು ಭಾಗಗಳು ವಿಶ್ವಾದ್ಯಂತ ₹3,100 ಕೋಟಿಗೂ ಹೆಚ್ಚು ಗಳಿಸಿದ್ದು, ಎರಡನೇ ಭಾಗ ಮಾತ್ರ ₹1,800 ಕೋಟಿ ಮೈಲಿಗಲ್ಲು ದಾಟಿದೆ.