Sports
ಸಚಿನ್ ತೆಂಡೂಲ್ಕರ್ ವಿಶ್ವ ದಾಖಲೆ ಮುರಿದ 40 ವರ್ಷದ ಜಿಂಬಾಬ್ವೆ ಕ್ರಿಕೆಟಿಗ

ಸಚಿನ್ ತೆಂಡೂಲ್ಕರ್ ವಿಶ್ವ ದಾಖಲೆ ಮುರಿದ 40 ವರ್ಷದ ಜಿಂಬಾಬ್ವೆ ಕ್ರಿಕೆಟಿಗ

tv9kannada52m
THE BRIEF
1

ಜಿಂಬಾಬ್ವೆಯ ಬ್ರೆಂಡನ್ ಟೇಲರ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ 22 ವರ್ಷ, 148 ದಿನಗಳ ಕಾಲ ODI ಆಡಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದ್ದಾರೆ.

2

ಪುರುಷರ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ವರ್ಷ ಆಡಿದ ಆಟಗಾರ ಎನಿಸಿರುವ ಟೇಲರ್, 2021ರ ನಿಷೇಧದ ಬಳಿಕ 2025ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದರು.

3

ಮ್ಯಾಚ್‌ನಲ್ಲಿ ಜೋಶ್ ಇಂಗ್ಲಿಸ್ ನೀಡಿದ ಕ್ಯಾಚ್ ಅನ್ನು 40 ನೇ ವಯಸ್ಸಿನಲ್ಲಿಯೂ ಡೈವಿಂಗ್ ಮಾಡಿ ಹಿಡಿಯುವ ಮೂಲಕ ಟೇಲರ್ ತಮ್ಮ ಅದ್ಭುತ ಫಿಟ್ನೆಸ್ ಪ್ರದರ್ಶಿಸಿದರು.