
ಆಸ್ಟ್ರೇಲಿಯಾ ವಿರುದ್ಧದ ಅಂಡರ್ 19 ಏಕದಿನ ಮತ್ತು ಬಹುದಿನಗಳ ಸರಣಿಗಾಗಿ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದ್ದು, ಆರ್ಯವೀರ್ ಸೆಹ್ವಾಗ್ ಮತ್ತು ಅನ್ವಯ್ ದ್ರಾವಿಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಸೆಪ್ಟೆಂಬರ್ 18, 21 ಮತ್ತು 23 ರಂದು ರಾಜ್‌ಕೋಟ್‌ನಲ್ಲಿ ಏಕದಿನ ಪಂದ್ಯಗಳು ನಡೆಯಲಿದ್ದು, ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 8 ರವರೆಗೆ ಅಹಮದಾಬಾದ್‌ನಲ್ಲಿ ಬಹುದಿನಗಳ ಪಂದ್ಯಗಳು ನಡೆಯಲಿವೆ.
ಏಕದಿನ ತಂಡಕ್ಕೆ ಲಕ್ಷ್ಯ ರಾಯ್ ಚಂದಾನಿ ಮತ್ತು ಬಹುದಿನಗಳ ತಂಡಕ್ಕೆ ಯಶ್‌ವರ್ಧನ್ ಸಿಂಗ್ ಚೌಹಾಣ್ ನಾಯಕರಾಗಿ ಆಯ್ಕೆಯಾಗಿದ್ದು, ಪಂದ್ಯಗಳು ಬೆಳಿಗ್ಗೆ 9:30ಕ್ಕೆ ಆರಂಭವಾಗಲಿವೆ.