
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ನಿಯಮಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಆಟ ಹಾಳು ಮಾಡುತ್ತಿರುವ ಸ್ಪರ್ಧಿಗಳ ವಿರುದ್ಧ ಕಿಚ್ಚ ಸುದೀಪ್ ಆಕ್ರೋಶ ವ್ಯಕ್ತಪಡಿಸಿದರು.
ಆಟ ಅರ್ಥವಾಗದಿದ್ದರೆ ತಕ್ಷಣ ಸೂಟ್ಕೇಸ್ ರೆಡಿ ಮಾಡಿಕೊಂಡು ಬರುವಂತೆ ಜಗ್ಗಮ್ಮಿಗೆ ಎಚ್ಚರಿಕೆ ನೀಡಿದ ಸುದೀಪ್, ತನಗೂ ಸ್ಪರ್ಧಿಗಳನ್ನು ಹೊರಗೆ ಕಳಿಸುವ ಅಧಿಕಾರವಿದೆ ಎಂದರು.
ಈ ವಾರ ನಾಮಿನೇಟ್ ಆಗಿರುವವರಲ್ಲಿ ಯಾರು ಮನೆಯಿಂದ ಹೊರಹೋಗಲಿದ್ದಾರೆ ಎಂಬುದು ಭಾನುವಾರದ ಎಪಿಸೋಡ್ನಲ್ಲಿ ತಿಳಿಯಲಿದೆ.