
ಆರ್ಥಿಕ ಪರಿಸ್ಥಿತಿ, ಸಾಲಗಳು ಹಾಗೂ ಕೌಟುಂಬಿಕ ಸಮಸ್ಯೆಗಳ ಬಗ್ಗೆ ಸಹದ್ಯೋಗಿಗಳ ಬಳಿ ಹೇಳಿಕೊಳ್ಳುವುದು ವೃತ್ತಿಪರ ಇಮೇಜ್‌ಗೆ ಹಾನಿ ಮಾಡುತ್ತದೆ.
ವೃತ್ತಿ ಜೀವನದ ಭವಿಷ್ಯದ ಗುರಿಗಳು ಹಾಗೂ ಯೋಜನೆಗಳನ್ನು ಇತರರೊಂದಿಗೆ ಹಂಚಿಕೊಂಡರೆ ಅವುಗಳ ದುರುಪಯೋಗವಾಗುವ ಸಂಭವವಿರುತ್ತದೆ.
ಉದ್ಯೋಗ ಬದಲಾವಣೆ, ಇಂಟರ್ವ್ಯೂ ಮಾಹಿತಿ ಹಾಗೂ ಸಂಬಳ ಮತ್ತು ಬೋನಸ್‌ನಂತಹ ತೀರಾ ವೈಯಕ್ತಿಕ ವಿಚಾರಗಳನ್ನು ರಹಸ್ಯವಾಗಿಡುವುದು ಉತ್ತಮ.