International
ನೇಪಾಳ ಪ್ರವಾಹ: ಬ್ಯಾಂಕ್ ಲಾಕರ್ ಒಡೆದು 57 ಲಕ್ಷ ರೂ. ದೋಚಿದ 29 ಮಂದಿ ಬಂಧನ

ನೇಪಾಳ ಪ್ರವಾಹ: ಬ್ಯಾಂಕ್ ಲಾಕರ್ ಒಡೆದು 57 ಲಕ್ಷ ರೂ. ದೋಚಿದ 29 ಮಂದಿ ಬಂಧನ

tv9kannada1h
THE BRIEF
1

ನೇಪಾಳದ ಪ್ರವಾಹದಲ್ಲಿ ಕೊಚ್ಚಿಬಂದ ಬ್ಯಾಂಕ್ ಲಾಕರ್ ಅನ್ನು ಒಡೆದು 57 ಲಕ್ಷ ರೂಪಾಯಿಗೂ ಹೆಚ್ಚು ನಗದನ್ನು ದೋಚಿದ ಆರೋಪದ ಮೇಲೆ 29 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

2

ಧಾದಿಂಗ್ ಜಿಲ್ಲೆಯ ಬೆಲ್ಖುಖೋಲಾದಲ್ಲಿ ಪತ್ತೆಯಾದ ಲಾಕರ್ ಅನ್ನು 19 ರಿಂದ 49 ವರ್ಷ ವಯಸ್ಸಿನ ಸ್ಥಳೀಯರು ಬಲವಂತವಾಗಿ ಒಡೆದು ಹಣವನ್ನು ಕಬಳಿಸಿದ್ದರು.

3

ನೇಪಾಳ ಪೊಲೀಸ್ ಮತ್ತು ಆರ್ಮ್ಡ್ ಪೊಲೀಸ್ ಫೋರ್ಸ್ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.