Entertainment
‘ನಾಟು ನಾಟು’ ಗಾಯಕ ರಾಹುಲ್ ಸಿಪ್ಲಿಗಂಜ್ ವಿರುದ್ಧ ದೂರು ದಾಖಲು

‘ನಾಟು ನಾಟು’ ಗಾಯಕ ರಾಹುಲ್ ಸಿಪ್ಲಿಗಂಜ್ ವಿರುದ್ಧ ದೂರು ದಾಖಲು

tv9kannada1h
THE BRIEF
1

‘ಆರ್​​ಆರ್​​ಆರ್’ ಸಿನಿಮಾದ ‘ನಾಟು ನಾಟು’ ಹಾಡಿನ ಗಾಯಕ ರಾಹುಲ್ ಸಿಪ್ಲಿಗಂಜ್ ಮತ್ತು ಅವರ ಸಹೋದರನ ವಿರುದ್ಧ ವಿಶಾಖಪಟ್ಟಣಂ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

2

ಯುವತಿಯೊಬ್ಬರು ರಾಹುಲ್ ಅವರ ಸಹೋದರ ಸಂಬಂಧಿ ಕರ್ಪುರಪು ರಾಹುಲ್ ರೆಡ್ಡಿ ವಿರುದ್ಧ ಅತ್ಯಾಚಾರ, ವಂಚನೆ ಮತ್ತು ಬೆದರಿಕೆಯ ದೂರು ನೀಡಿದ್ದಾರೆ.

3

ಗಾಯಕ ರಾಹುಲ್ ಸಿಪ್ಲಿಗಂಜ್ ಸಹ ತಮಗೆ ಬೆದರಿಕೆ ಹಾಕಿ ಬಲವಂತದ ವಿಡಿಯೋಗಳನ್ನು ಮಾಡಿಸಿದ್ದಾರೆ ಎಂದು ಯುವತಿ ಎಂವಿಪಿ ಪೊಲೀಸ್ ಠಾಣೆಯಲ್ಲಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.