Entertainment
ರಶ್ಮಿಕಾ ಮಂದಣ್ಣರಿಂದ 400 ಕುಟುಂಬಗಳ ದತ್ತು

ರಶ್ಮಿಕಾ ಮಂದಣ್ಣರಿಂದ 400 ಕುಟುಂಬಗಳ ದತ್ತು

prajavani1h
THE BRIEF
1

ಮುಂಬರುವ ಚಿತ್ರದ 'ಜಯಮ್ಮ' ಪಾತ್ರದಿಂದ ಪ್ರೇರಿತರಾಗಿ ಸುಮಾರು 400 ಬಡ ಕುಟುಂಬಗಳನ್ನು ದತ್ತು ಪಡೆಯುವುದಾಗಿ ನಟಿ ರಶ್ಮಿಕಾ ಮಂದಣ್ಣ ಪ್ರಕಟಿಸಿದ್ದಾರೆ.

2

'ಅನ್ನಪೂರ್ಣ' ಎಂಬ ಹೊಸ ಸಾಮಾಜಿಕ ಅಭಿಯಾನದ ಮೂಲಕ ಪ್ರತಿ ಮೂರು ತಿಂಗಳಿಗೊಮ್ಮೆ ಮುಂದಿನ ಒಂದು ವರ್ಷದವರೆಗೆ ಈ ಕುಟುಂಬಗಳಿಗೆ ಅಗತ್ಯ ದಿನಸಿ ಪದಾರ್ಥಗಳನ್ನು ಒದಗಿಸುವುದಾಗಿ ಅವರು ತಿಳಿಸಿದ್ದಾರೆ.

3

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ನಟನೆಯ ಪ್ಯಾನ್ ಇಂಡಿಯಾ ಚಿತ್ರ 'ರಣಬಾಲಿ' ಅಕ್ಟೋಬರ್ 16ರಂದು ತೆರೆಗೆ ಬರಲು ಸಜ್ಜಾಗಿದೆ.