Economy
ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒ: 8,100 ಕೋಟಿ ರೂ ಆಂಕರ್ ಬುಕ್ಗೆ 2.5 ಲಕ್ಷ ಕೋಟಿ ರೂ ಬಿಡ್

ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒ: 8,100 ಕೋಟಿ ರೂ ಆಂಕರ್ ಬುಕ್ಗೆ 2.5 ಲಕ್ಷ ಕೋಟಿ ರೂ ಬಿಡ್

tv9kannada1h
THE BRIEF
1

ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒದ ಆಂಕರ್ ಬುಕ್ಗೆ ಸಾಂಸ್ಥಿಕ ಹೂಡಿಕೆದಾರರಿಂದ ನಿರೀಕ್ಷೆಮೀರಿದ ಸ್ಪಂದನೆ ಸಿಕ್ಕಿದ್ದು, 8,110 ಕೋಟಿ ರೂ ಮೌಲ್ಯದ ಆಂಕರ್ ಬುಕ್ಗೆ ಎರಡೂವರೆ ಲಕ್ಷ ಕೋಟಿ ರೂ ಮೊತ್ತದ ಬಿಡ್ಡಿಂಗ್ ಬಂದಿದೆ.

2

ಬಿಡ್ ಸಲ್ಲಿಸಿದ ಜಾಗತಿಕ ಹೂಡಿಕೆ ಸಂಸ್ಥೆಗಳಲ್ಲಿ ಬ್ಲ್ಯಾಕ್ರಾಕ್, ಜೆಪಿ ಮಾರ್ಗನ್ ಮತ್ತು ಸಿಂಗಾಪುರ್ ಜಿಐಸಿ ಸೇರಿದಂತೆ ಅನೇಕ ದೇಶ ವಿದೇಶಗಳ ಸಾಂಸ್ಥಿಕ ಹಾಗೂ ಪಿನ್ಷನ್ ಫಂಡ್ ಸಂಸ್ಥೆಗಳು ಭಾಗವಹಿಸಿವೆ.

3

ಸಾರ್ವಜನಿಕ ಅಥವಾ ರೀಟೇಲ್ ಹೂಡಿಕೆದಾರರಿಗೆ ಅಕ್ಟೋಬರ್ 21ರಿಂದ 23ರವರೆಗೆ ಹೂಡಿಕೆಗೆ ಅವಕಾಶವಿದ್ದು, ಪ್ರತಿ ಷೇರಿಗೆ 1,065 ರಿಂದ 1,119 ರೂ ಬೆಲೆ ನಿಗದಿ ಮಾಡಲಾಗಿದೆ.