Health & Environment
ಕೊಡಗಿನಲ್ಲಿ ಭಾರೀ ಮಳೆ: ನಿರ್ಮಾಣ ಹಂತದ ಮನೆ ಭಾಗಶಃ ಕುಸಿತ

ಕೊಡಗಿನಲ್ಲಿ ಭಾರೀ ಮಳೆ: ನಿರ್ಮಾಣ ಹಂತದ ಮನೆ ಭಾಗಶಃ ಕುಸಿತ

tv9kannada1h
THE BRIEF
1

ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಡಿಕೇರಿಯ ಎಫ್‌ಎಂಸಿ ಕಾಲೇಜು ಹಿಂಭಾಗದ ಖಾಸಗಿ ಲೇಔಟ್‌ನಲ್ಲಿ ನಿರ್ಮಾಣ ಹಂತದ ಮನೆ ಕುಸಿದಿದೆ.

2

ನಿವೃತ್ತ ಎಎಸ್​ಐ ಬಿದ್ದಪ್ಪ ಅವರಿಗೆ ಸೇರಿದ ಮನೆಯ ತಡೆಗೋಡೆ ಮಣ್ಣಿನ ಒತ್ತಡಕ್ಕೆ ಸಿಲುಕಿ ಕುಸಿದಿದ್ದು, ಇಡೀ ಮನೆಗೆ ಅಪಾಯ ಎದುರಾಗಿದೆ.

3

ಗೃಹಪ್ರವೇಶಕ್ಕೆ ಎರಡು ತಿಂಗಳು ಬಾಕಿ ಇರುವಾಗಲೇ ಈ ದುರಂತ ಸಂಭವಿಸಿದ್ದು, ಮಣ್ಣು ಕುಸಿಯುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.