Indian Politics
ವಾಯುಪಡೆ ಅಧಿಕಾರಿಯೆಂದು ನಂಬಿಸಿ ಉದ್ಯೋಗದ ಆಮಿಷ: ಚಿನ್ನದ ಚೈನ್ ಎಗರಿಸಿದ ವಂಚಕ

ವಾಯುಪಡೆ ಅಧಿಕಾರಿಯೆಂದು ನಂಬಿಸಿ ಉದ್ಯೋಗದ ಆಮಿಷ: ಚಿನ್ನದ ಚೈನ್ ಎಗರಿಸಿದ ವಂಚಕ

tv9kannada22h
THE BRIEF
1

ಬೆಂಗಳೂರಿನಲ್ಲಿ ಭಾರತೀಯ ವಾಯುಪಡೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 25 ವರ್ಷದ ಯುವಕನಿಂದ ಲಕ್ಷಾಂತರ ಮೌಲ್ಯದ ಚಿನ್ನದ ಚೈನ್ ದೋಚಿರುವ ಘಟನೆ ಬೆಳಕಿಗೆ ಬಂದಿದೆ.

2

ತನ್ನನ್ನು ರಾವ್ ಪವಾರ್ ಎಂದು ಪರಿಚಯಿಸಿಕೊಂಡ ನಕಲಿ ವಾಯುಪಡೆ ಅಧಿಕಾರಿ, ವಾಯುಪಡೆ ಕ್ಯಾಂಪಸ್ ಒಳಗೆ ಚಿನ್ನಾಭರಣ ಕೊಂಡೊಯ್ಯುವಂತಿಲ್ಲ ಎಂದು ನಂಬಿಸಿ ಚೈನ್ ಬಿಚ್ಚಿಸಿಕೊಂಡಿದ್ದಾನೆ.

3

ನಂತರ ಯುವಕನನ್ನು ಆಧಾರ್ ಜೆರಾಕ್ಸ್ ತರಲು ಕಳುಹಿಸಿ ವಂಚಕ ಪರಾರಿಯಾಗಿದ್ದು, ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 318ರಡಿ ಪ್ರಕರಣ ದಾಖಲಾಗಿದೆ.