Economy
ಬ್ಯಾಂಕ್ ಉದ್ಯೋಗಿಗಳ ಮುಷ್ಕರ ಹಾಗೂ ವಾರಾಂತ್ಯದ ರಜೆ: ಸತತ 5 ದಿನ ಬ್ಯಾಂಕ್ ಸೇವೆ ಬಂದ್

ಬ್ಯಾಂಕ್ ಉದ್ಯೋಗಿಗಳ ಮುಷ್ಕರ ಹಾಗೂ ವಾರಾಂತ್ಯದ ರಜೆ: ಸತತ 5 ದಿನ ಬ್ಯಾಂಕ್ ಸೇವೆ ಬಂದ್

prajavani2h
THE BRIEF
1

ಸೆಪ್ಟೆಂಬರ್ 28ರಿಂದ 30ರವರೆಗೆ ಬ್ಯಾಂಕ್ ಉದ್ಯೋಗಿಗಳು ಮುಷ್ಕರ ನಡೆಸುತ್ತಿರುವುದರಿಂದ ದೇಶಾದ್ಯಂತ ಬ್ಯಾಂಕ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.

2

ಸೆಪ್ಟೆಂಬರ್ 26 ಮತ್ತು 27ರ ಶನಿವಾರ ಹಾಗೂ ಭಾನುವಾರದ ಸಾಮಾನ್ಯ ರಜೆಯೂ ಸೇರಿ ಸತತ ಐದು ದಿನಗಳ ಕಾಲ ಬ್ಯಾಂಕುಗಳು ಮುಚ್ಚಿರಲಿವೆ.

3

ಬ್ಯಾಂಕ್ ಶಾಖೆಗಳು ಮುಚ್ಚಿದ್ದರೂ ಎಟಿಎಂ, ನೆಟ್ ಬ್ಯಾಂಕಿಂಗ್ ಮತ್ತು ಯುಪಿಐ ಮುಂತಾದ ಡಿಜಿಟಲ್ ಸೇವೆಗಳು ಗ್ರಾಹಕರಿಗೆ ಲಭ್ಯವಿರಲಿವೆ.