Sports
ತರೀಕೆರೆಯಲ್ಲಿ 101ನೇ ದಸರಾ ಜಂಗಿ ಕುಸ್ತಿ: ಬೀರದೇವ್‌ಗೆ ಬೆಳ್ಳಿಗದೆ

ತರೀಕೆರೆಯಲ್ಲಿ 101ನೇ ದಸರಾ ಜಂಗಿ ಕುಸ್ತಿ: ಬೀರದೇವ್‌ಗೆ ಬೆಳ್ಳಿಗದೆ

prajavani2h
THE BRIEF
1

ತರೀಕೆರೆಯಲ್ಲಿ ನಡೆದ ರಾಜ್ಯ ಮಟ್ಟದ 101ನೇ ದಸರಾ ಬಯಲು ಜಂಗಿ ಕುಸ್ತಿ ಅಂತಿಮ ಹಂತದ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಸೋಲಾಪುರದ ಬೀರದೇವ ಕಾಲಸಾಹೇಬ್ ವಿಜೇತರಾಗಿದ್ದಾರೆ.

2

ಅಕ್ಟೋಬರ್ 22ರಿಂದ 24ರವರೆಗೆ ನಡೆದ ಈ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಸುಮಾರು 450ಕ್ಕೂ ಹೆಚ್ಚು ಜೊತೆ ಕುಸ್ತಿಪಟುಗಳು ಭಾಗವಹಿಸಿದ್ದರು.

3

ವಿಜೇತರಿಗೆ ಐತಿಹಾಸಿಕ ಬೆಳ್ಳಿಗದೆ ಸೇರಿದಂತೆ ವಿವಿಧ ಗದೆಗಳು, ಮಿನಿ ಬೆಳ್ಳಿ ಗದೆಗಳು ಹಾಗೂ ಕಿರೀಟಗಳನ್ನು ಪ್ರಶಸ್ತಿಯಾಗಿ ನೀಡಲಾಗಿದೆ.