Technology
ಫೆರೆರೊ ರೋಚರ್ ಚಾಕೊಲೇಟ್‌ಗೆ ಕಚ್ಚಾವಸ್ತು ಪೂರೈಸುವ ಭಾರತೀಯ ಕಂಪನಿಯ ಯಶೋಗಾಥೆ

ಫೆರೆರೊ ರೋಚರ್ ಚಾಕೊಲೇಟ್‌ಗೆ ಕಚ್ಚಾವಸ್ತು ಪೂರೈಸುವ ಭಾರತೀಯ ಕಂಪನಿಯ ಯಶೋಗಾಥೆ

oneindia2h
THE BRIEF
1

ದಶಕಗಳ ಹಿಂದೆ ಭಾರತದ ಅಡುಗೆಮನೆಯಲ್ಲಿ ನಡೆದ ಸಣ್ಣ ಪ್ರಯೋಗವೊಂದು ಇಂದು ಫೆರೆರೊ ರೋಚರ್ ಸೇರಿದಂತೆ ಜಗತ್ತಿನ ದೊಡ್ಡ ಕಂಪನಿಗಳಿಗೆ ಕಚ್ಚಾವಸ್ತು ಪೂರೈಸುವ 'ಮನೋರಮಾ ಇಂಡಸ್ಟ್ರೀಸ್' ಕಂಪನಿಯಾಗಿ ಬೆಳೆದು ನಿಂತಿದೆ.

2

ಜಾನಕಿಲಾಲ್ ಅಗರ್ವಾಲ್ ಅವರು ಬಾಳೆಹಣ್ಣಿನ ಸಿಪ್ಪೆ, ಮಾವಿನ ಓಟೆ ಹಾಗೂ ಸಾಲ್ ಮರದ ಬೀಜಗಳಿಂದ ಚಾಕೊಲೇಟ್ ತಯಾರಿಕೆಗೆ ಉಪಯುಕ್ತವಾದ ಎಣ್ಣೆ ತೆಗೆಯುವುದನ್ನು ಸಾಬೀತುಪಡಿಸಿದ್ದರು.

3

ಛತ್ತೀಸ್‌ಗಢ, ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳ ಅರಣ್ಯ ಪ್ರದೇಶಗಳ ಬುಡಕಟ್ಟು ಮಹಿಳೆಯರು ಸಂಗ್ರಹಿಸುವ ಬೀಜಗಳಿಂದ ತಯಾರಾಗುವ ಈ ಉತ್ಪನ್ನ ಇಂದು ವಿಶ್ವದ 84 ದೇಶಗಳಿಗೆ ತಲುಪುತ್ತಿದ್ದು, ಕಂಪನಿಯ ಮೌಲ್ಯ ₹1,357 ಕೋಟಿ ದಾಟಿದೆ.