
ಬಿಗ್ ಬಾಸ್ ಕನ್ನಡ ಸೀಸನ್ 13 ಶೋನಲ್ಲಿ ನಾಮಿನೇಷನ್ ಪ್ರಕ್ರಿಯೆ ವೇಳೆ ಕಿರಣ್ ಶಾಸ್ತ್ರಿ ನಡವಳಿಕೆಯನ್ನು ಜಗ್ಗ ಸೇರಿದಂತೆ ಹಲವು ಸ್ಪರ್ಧಿಗಳು ಖಂಡಿಸಿದ್ದಾರೆ.
ಮೊದಲು ತಾವೇ ತಪ್ಪಾಗಿ ನಡೆದುಕೊಂಡು, ನಂತರ ಯಾರಾದರೂ ಬೈದರೆ ಅಳುತ್ತಾ ಕೂರುವ ವರ್ತನೆಯನ್ನು ಕಿರಣ್ ಶಾಸ್ತ್ರಿ ಪುನರಾವರ್ತಿಸುತ್ತಿದ್ದಾರೆ ಎಂದು ಜಗ್ಗ ಟೀಕಿಸಿದ್ದಾರೆ.
ಜಗ್ಗ ಅವರಲ್ಲದೆ ಗಾನವಿ ಗೌಡ, ಮಂಜ ಹಾಗೂ ಸಂಗೀತಾ ಭಟ್ ಕೂಡ ಕಿರಣ್ ಶಾಸ್ತ್ರಿ ಅವರ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.