Education
ಹೂವಿನಹಡಗಲಿಯಲ್ಲಿ ಕಳಪೆ ಶೂ ಮತ್ತು ಸಾಕ್ಸ್ ವಿತರಣೆಗೆ ತಡೆ

ಹೂವಿನಹಡಗಲಿಯಲ್ಲಿ ಕಳಪೆ ಶೂ ಮತ್ತು ಸಾಕ್ಸ್ ವಿತರಣೆಗೆ ತಡೆ

prajavani56m
THE BRIEF
1

ಹೂವಿನಹಡಗಲಿ ತಾಲ್ಲೂಕಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪೂರೈಕೆಯಾಗಿರುವ ಶೂ ಮತ್ತು ಸಾಕ್ಸ್ಸ್‌ಗಳು ತೀರಾ ಕಳಪೆ ಗುಣಮಟ್ಟದಿಂದ ಕೂಡಿವೆ.

2

ವಿದ್ಯಾವಿಕಾಸ ಯೋಜನೆ ಅಡಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ 19,400 ಯೂನಿಟ್ ಶೂ ಪೂರೈಕೆಯಾಗಿದ್ದು, ಕಳಪೆ ಕಾರಣಕ್ಕೆ ಶಾಸಕ ಕೃಷ್ಣನಾಯ್ಕ ವಿತರಣೆಗೆ ತಡೆದಿದ್ದಾರೆ.

3

ಕಳಪೆ ಶೂ ಪೂರೈಕೆ ಬಗ್ಗೆ ಲೋಕಾಯುಕ್ತರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಸದನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಶಾಸಕರು ತಿಳಿಸಿದ್ದಾರೆ.