
2026ರ ಆಗಸ್ಟ್ 09, ಭಾನುವಾರದಂದು ಆಷಾಢ ಮಾಸದ ಕೃಷ್ಣ ಪಕ್ಷದ ಕಾಮಿಕಾ ಏಕಾದಶಿ ಬಂದಿದ್ದು, ಭಗವಂತನ ಆರಾಧನೆಗೆ ವಿಶೇಷ ದಿನವಾಗಿದೆ.
ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇಷದಿಂದ ಮೀನದವರೆಗಿನ ದ್ವಾದಶ ರಾಶಿಗಳ ಆರ್ಥಿಕ ಸ್ಥಿತಿ, ಆರೋಗ್ಯ ಮತ್ತು ಉದ್ಯೋಗದ ಕುರಿತಾದ ಫಲಾಫಲಗಳನ್ನು ವಿವರಿಸಿದ್ದಾರೆ.
ಇಂದು ಮೃಗಶಿರಾ ನಕ್ಷತ್ರವಿದ್ದು, ಸೂರ್ಯನಿಗೆ ಪ್ರಿಯವಾದ ಭಾನುವಾರವಾಗಿರುವುದರಿಂದ ಉಪವಾಸ ವೃತ ಆಚರಿಸುವುದು ಭಗವಂತನ ಕೃಪೆಗೆ ಪಾತ್ರವಾಗಲು ಸಹಕಾರಿ ಎಂದು ತಿಳಿಸಲಾಗಿದೆ.