Indian Politics
ನೈಸ್ ಯೋಜನೆಯಲ್ಲಿ 3 ಲಕ್ಷ ಕೋಟಿ ರೂ. ಅವ್ಯವಹಾರ: ಎಚ್.ಡಿ. ಕುಮಾರಸ್ವಾಮಿ ಆರೋಪ

ನೈಸ್ ಯೋಜನೆಯಲ್ಲಿ 3 ಲಕ್ಷ ಕೋಟಿ ರೂ. ಅವ್ಯವಹಾರ: ಎಚ್.ಡಿ. ಕುಮಾರಸ್ವಾಮಿ ಆರೋಪ

tv9kannada1h
THE BRIEF
1

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ನೈಸ್ ಯೋಜನೆಯಲ್ಲಿ 3 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಅವ್ಯವಹಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

2

ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ಈ ಯೋಜನೆಯನ್ನು ರದ್ದುಪಡಿಸಲು ಮುಂದಾಗಿದ್ದೆ ಆದರೆ ಬಿಜೆಪಿ ಸೇರಿದಂತೆ ಯಾರ ಸಹಕಾರವೂ ಸಿಗಲಿಲ್ಲ ಎಂದು ತಿಳಿಸಿದ ಅವರು, 2004ರಲ್ಲೇ 1 ಲಕ್ಷ 25 ಸಾವಿರ ಕೆರೆಯನ್ನು ನೈಸ್ ಯೋಜನೆಗೆ ಡಿನೋಟಿಫೈ ಮಾಡಿಡಲಾಗಿತ್ತು ಎಂದಿದ್ದಾರೆ.

3

ಈ ಅಕ್ರಮ ಪ್ರಕರಣವನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿರುವ ಅವರು, ಈ ಕುರಿತು ಶೀಘ್ರದಲ್ಲೇ ಪಾರ್ಟ್ 2 ಮತ್ತು ಪಾರ್ಟ್ 3 ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.