Indian Politics
ಕೆಆರ್‌ಐಡಿಎಲ್ ಎಇಇ ಪರ್ವೇಜ್ ನಾಪತ್ತೆ ಪ್ರಕರಣ: ಐದು ವಿಶೇಷ ತಂಡಗಳ ರಚನೆ

ಕೆಆರ್‌ಐಡಿಎಲ್ ಎಇಇ ಪರ್ವೇಜ್ ನಾಪತ್ತೆ ಪ್ರಕರಣ: ಐದು ವಿಶೇಷ ತಂಡಗಳ ರಚನೆ

tv9kannada1d
THE BRIEF
1

ಅನುದಾನ ಬಾರದ ಹಿನ್ನೆಲೆ ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ (ಕೆಆರ್‌ಐಡಿಎಲ್) ಎಇಇ ಪರ್ವೇಜ್ ಧಾರವಾಡ (34) ಅವರ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

2

ಸೆಪ್ಟೆಂಬರ್ 13ರಂದು ಕಚೇರಿ ಸಭೆಗೆಂದು ಬೆಂಗಳೂರಿಗೆ ತೆರಳಿದ್ದ ಅಧಿಕಾರಿ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದು, 14 ದಿನ ಕಳೆದರೂ ಸುಳಿವು ಸಿಕ್ಕಿಲ್ಲ.

3

ಗದಗ ಎಸ್‌ಪಿ ಮಿಥುನ್ ಸೂಚನೆಯಂತೆ ಡಿವೈಎಸ್ಪಿ ನೇತೃತ್ವದಲ್ಲಿ ಐದು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಆಂಧ್ರಪ್ರದೇಶದ ವಿಜಯವಾಡ ಹಾಗೂ ಹೈದರಾಬಾದ್‌ನಲ್ಲಿಯೂ ಹುಡುಕಾಟ ಮುಂದುವರಿದಿದೆ.