
ರಾಜ್ಯದಲ್ಲಿ ಇಂಧನ ಬೇಡಿಕೆ ಹೆಚ್ಚಾಗುತ್ತಿದ್ದು, ಬೆಂಗಳೂರು ನಗರದಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 111.68 ರೂಪಾಯಿ ಇದೆ.
ಬೆಂಗಳೂರು ನಗರದಲ್ಲಿ ಲೀಟರ್ ಡೀಸೆಲ್ ಬೆಲೆ 99.56 ರೂಪಾಯಿಗಳಷ್ಟಿದ್ದು, ಜಿಲ್ಲೆಯಿಂದ ಜಿಲ್ಲೆಗೆ ದರದಲ್ಲಿ ವ್ಯತ್ಯಾಸವಿದೆ.
ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ ದರವು ಸರಿಸುಮಾರು 110 ರೂ.ಯಿಂದ 112 ರೂ.ವರೆಗೆ ಹಾಗೂ ಡೀಸೆಲ್ ದರವು 98 ರೂ.ಯಿಂದ 100 ರೂ.ವರೆಗೆ ಮಾರಾಟವಾಗುತ್ತಿದೆ.