Sports
ಅನಧಿಕೃತ ಟೆಸ್ಟ್: ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಎ 291/7

ಅನಧಿಕೃತ ಟೆಸ್ಟ್: ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಎ 291/7

tv9kannada3h
THE BRIEF
1

ನ್ಯೂಜಿಲೆಂಡ್ ಎ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದೇವದತ್ ಪಡಿಕ್ಕಲ್ 80 ರನ್ ಹಾಗೂ ನಾಯಕ ಧ್ರುವ್ ಜುರೆಲ್ ಅಜೇಯ 99 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

2

ಆರಂಭಿಕ ಆಘಾತದ ಬಳಿಕ ಸಾಯಿ ಸುದರ್ಶನ್ ಜೊತೆಗೂಡಿ 91 ರನ್‌ಗಳ ಜೊತೆಯಾಟವಾಡಿದ ದೇವದತ್ ಪಡಿಕ್ಕಲ್ 140 ಎಸೆತಗಳಲ್ಲಿ 80 ರನ್ ಬಾರಿಸಿ ಔಟಾದರು.

3

ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಎ ತಂಡವು 7 ವಿಕೆಟ್ ಕಳೆದುಕೊಂಡು 291 ರನ್ ಕಲೆಹಾಕಿದ್ದು, ಧ್ರುವ್ ಜುರೆಲ್ ಮತ್ತು ಆಕಾಶ್ ದೀಪ್ ಎರಡನೇ ದಿನಕ್ಕೆ ಬ್ಯಾಟಿ ಕಾಯ್ದುಕೊಂಡಿದ್ದಾರೆ.